
ಕೀರ್ತನೆಗಳು 117
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 117 ಅತ್ಯಂತ ವಿಶಾಲ ಕ್ಷಿತಿಜದೊಂದಿಗೆ ಶಾಸ್ತ್ರದ ಅತಿ ಚಿಕ್ಕ ಕರೆಯನ್ನು ನೀಡುತ್ತದೆ. ಸ್ಥಿರ ಪ್ರೀತಿಯು ಬಲಿಷ್ಠವೂ ನಂಬಿಗಸ್ತಿಕೆಯು ಅಂತ್ಯವಿಲ್ಲದೆ ಬಾಳುವುದೂ ಆದ ಕಾರಣ ಭೂಮಿಯಾದ್ಯಂತ ಪ್ರತಿಯೊಂದು ಜನಾಂಗವನ್ನೂ ಜನರನ್ನೂ ಸ್ತುತಿಸಲು ಆಹ್ವಾನಿಸಲಾಗಿದೆ.
ಜನಾಂಗಗಳುಸ್ತುತಿಸ್ಥಿರ ಪ್ರೀತಿನಂಬಿಗಸ್ತಿಕೆ
1ಎಲ್ಲಾ ದೇಶಗಳೇ, ಯೆಹೋವ ದೇವರನ್ನು ಸ್ತುತಿಸಿರಿ; ಸಮಸ್ತ ಜನರೇ, ಯೆಹೋವ ದೇವರನ್ನು ಸ್ತುತಿಸಿರಿ.
2ದೇವರ ಪ್ರೀತಿಯು ನಮ್ಮ ಮೇಲೆ ಅಪಾರವಾಗಿದೆ; ಯೆಹೋವ ದೇವರ ಸತ್ಯತೆಯು ಯುಗಯುಗಕ್ಕೂ ಇರುತ್ತದೆ. ಯೆಹೋವ ದೇವರನ್ನು ಸ್ತುತಿಸಿರಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.